ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಕರ್ನಾಟಕ ಮಾಡೆಲ್

ಕರ್ನಾಟಕ ಮಾಡೆಲ್

‘ಕರ್ನಾಟಕ ಮಾದರಿ’ ಅಭಿವೃದ್ಧಿಗೆ ಇದೀಗ ಒಂದು ವರ್ಷ

ಗ್ಯಾರಂಟಿ ಯೋಜನೆಗಳು ತನ್ನ ಕುಟುಂಬಕ್ಕೆ, ಶಿಕ್ಷಣಕ್ಕೆ ನೆರವಾದ ಬಗ್ಗೆ ಹೇಳಿದ್ದನ್ನು ಇಲ್ಲಿ ನೆನೆಯಬಹುದು. ಇಂತಹ ಅಸಂಖ್ಯಾತ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎನ್ನುವ ಹೆಮ್ಮೆ ನನಗಿದೆ.

ಕರ್ನಾಟಕ ಮಾಡೆಲ್

5 ಗ್ಯಾರಂಟಿ | ನುಡಿದಂತೆ ನಡೆದ ಸರ್ಕಾರ

5 ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೊಳಿಸಿ ನುಡಿದಂತೆ ನಡೆದ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ಮಾಡೆಲ್

25 ವರ್ಷಗಳ ಮುನ್ನೋಟ | ಬೇಕಿದೆ ಪರಿಸರಸ್ನೇಹಿ ಅಭಿವೃದ್ಧಿ

ನಮ್ಮ ಭೌಗೋಳಿಕ, ಪ್ರಾಕೃತಿಕ, ಜೈವಿಕ, ಸಾಂಸ್ಕೃತಿಕ ವೈವಿಧ್ಯಗಳೇನಿವೆ ಇವೆಲ್ಲವೂ ಯಾವುದೇ ಕುಂದಿಲ್ಲದೆ ಸುಸ್ಥಿತಿಯಲ್ಲಿ ಸಮೃದ್ಧವಾಗಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು. ಅಭಿವೃದ್ಧಿ ಮತ್ತು ಪರಿಸರ ಕಾಳಜಿ ಎರಡೂ ಒಗ್ಗೂಡಿ ಸಾಗಬೇಕು. ಸುಸ್ಥಿರ, ಸಮತೋಲಿತ ಪ್ರಗತಿ ನಮ್ಮ ಅಭಿವೃದ್ಧಿ ಮಂತ್ರವಾಗಿರಬೇಕು. ಪರಿಸರಕ್ಕೆ ಪೂರಕವಲ್ಲದ ಅಭಿವೃದ್ಧಿ ಮಾದರಿಯಿಂದ ವಿಮುಖವಾಗಿ ಪರಿಸರಸ್ನೇಹಿ ಅಭಿವೃದ್ಧಿ ನಮ್ಮದಾಗಬೇಕು

ಕರ್ನಾಟಕ ಮಾಡೆಲ್

ತಿಂಗಳು ಆರು, ಸಾಧನೆಗಳು ಹಲವಾರು

ಸದ್ಬಳಕೆ ಮಾಡಿಕೊಳ್ಳುವ ಮಂದಿಗೆ ನಮ್ಮ ಯೋಜನೆಗಳು ವರವಾಗಿ ಪರಿಣಮಿಸಿವೆ. ಆದರೆ ಶ್ರಮ ವಹಿಸದೆ ಕಳ್ಳ ಮಾರ್ಗದಲ್ಲಿ ಸಂಪಾದನೆ ಮಾಡುವ, ಯೋಜನೆಗಳನ್ನು ದುರ್ಬಳಕೆ ಮಾಡುವ, ದುಂದುವೆಚ್ಚ ಮಾಡುವ, ಕೆಲವು ಸೋಮಾರಿ ಜನ ಮಾತ್ರ “ಬಿಟ್ಟಿ ಭಾಗ್ಯ” ಎಂದು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ.

ಕರ್ನಾಟಕ ಮಾಡೆಲ್

ಗ್ಯಾರಂಟಿ ಯೋಜನೆಗಳು ವಿರೋಧಿಸಿದವರಿಂದಲೇ ಗ್ಯಾರಂಟಿ ನಕಲು!

ಇಂದು ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಾತ್ರವೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ, ಜಾಗತಿಕ ಸ್ತರದಲ್ಲಿ ಸುದ್ದಿಯಲ್ಲಿವೆ. ಇದಕ್ಕೆ ಕಾರಣ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ಎಂದು ಸುಲಭವಾಗಿ ಉತ್ತರಿಸಿದರೆ ಅದು ಅರ್ಧಮಾತ್ರವೇ ಸತ್ಯ.

ಕರ್ನಾಟಕ ಮಾಡೆಲ್

ಸ್ವಾತಂತ್ರ್ಯದ ಬೆಳಗು, ಕರ್ನಾಟಕ ಅಭಿವೃದ್ಧಿ ಮಾದರಿಯ ಮಿನುಗು

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಅನಾವರಣಗೊಳಿಸಿದ ನಾಡಿನ ಅಭಿವೃಧ್ಧಿ ನಕಾಶೆಯು ಈ ಕಾರಣಕ್ಕೆ ಕರ್ನಾಟಕದ ಭವ್ಯ ಭವಿತವ್ಯದ ದಿಕ್ಸೂಚಿಯಾಗಿದೆ.

ಕರ್ನಾಟಕ ಮಾಡೆಲ್

100 ದಿನ | ರಾಜಕೀಯ, ಅಭಿವೃದ್ಧಿಯ ಪರಿಭಾಷೆ ಬದಲಿಸಿದ ಕರ್ನಾಟಕದ ‘ಗೇಮ್‌ ಚೇಂಜರ್’ ಸರ್ಕಾರ

ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಚುನಾವಣೆಗೂ ಮುನ್ನ ನಾಡಿನ ಜನತೆಗೆ ನೀಡಿದ್ದ ಭರವಸೆಯಂತೆ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎನ್ನುವ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಥಮ ಸಂಪುಟ ಸಭೆಯಲ್ಲಿಯೇ ತಾತ್ವಿಕ ಅನುಮೋದನೆ ನೀಡಿತು.

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ