
‘ನನ್ನ ರಾಜಕೀಯ ಜೀವನಕ್ಕೆ ತಿರುವು ನೀಡಿದ್ದೇ ಹೆಗಡೆ’
ಗಾಂಧಿ – ನೆಹರು, ವಿನೋಬಾಜಿ ಅವರ ಹಾಗೂ ಅಕ್ಕಮಹಾದೇವಿಯವರ ಪ್ರೇರಣೆಯಿಮದ ಸದಾ ಅಭಿವೃದ್ಧಿ-ಜನಹಿತದ ಚಿಂತನೆ ಮಾಡಿದ ಹೆಗಡೆಯವರು ತಮ್ಮ ರಾಜಕೀಯ ಜೀವನದ ಏಳುಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರು. ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಜನಿತರಾದರು.
ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಗಾಂಧಿ – ನೆಹರು, ವಿನೋಬಾಜಿ ಅವರ ಹಾಗೂ ಅಕ್ಕಮಹಾದೇವಿಯವರ ಪ್ರೇರಣೆಯಿಮದ ಸದಾ ಅಭಿವೃದ್ಧಿ-ಜನಹಿತದ ಚಿಂತನೆ ಮಾಡಿದ ಹೆಗಡೆಯವರು ತಮ್ಮ ರಾಜಕೀಯ ಜೀವನದ ಏಳುಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರು. ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಜನಿತರಾದರು.

ಗ್ಯಾರಂಟಿ ಯೋಜನೆಗಳು ತನ್ನ ಕುಟುಂಬಕ್ಕೆ, ಶಿಕ್ಷಣಕ್ಕೆ ನೆರವಾದ ಬಗ್ಗೆ ಹೇಳಿದ್ದನ್ನು ಇಲ್ಲಿ ನೆನೆಯಬಹುದು. ಇಂತಹ ಅಸಂಖ್ಯಾತ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎನ್ನುವ ಹೆಮ್ಮೆ ನನಗಿದೆ.

ಬಹಳ ಮುಖ್ಯವಾಗಿ ಸಂಪನ್ಮೂಲ ಹಂಚಿಕೆಯಲ್ಲಿನ ವ್ಯತ್ಯಾಸಗಳು ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಕೆರಳಿಸಿದೆ. ಈ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತಿವೆ. ಇದರಲ್ಲಿ ಕರ್ನಾಟಕದ ದನಿಯೂ ಸೇರಿದೆ.

ಬಸವಣ್ಣನವರು, ರಾಜಿ ಇಲ್ಲದೆ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನಗಳ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ನಾನು ನಂಬಿದ್ದೇನೆ.

ಶಾಸನಸಭೆಯ ಆಗುಹೋಗುಗಳ ಬಗ್ಗೆ, ಸದನ ಕಲಾಪಗಳ ಬಗ್ಗೆ ಗಂಭೀರವಾಗಿರುವ ಆಸಕ್ತ ಜನತೆ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಸದನದಲ್ಲಿ ನಡೆಯುವ ಕಲಾಪಗಳ ಮಾಹಿತಿ ನೀಡಲು ಸಾಮಾಜಿಕ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

ಸದ್ಬಳಕೆ ಮಾಡಿಕೊಳ್ಳುವ ಮಂದಿಗೆ ನಮ್ಮ ಯೋಜನೆಗಳು ವರವಾಗಿ ಪರಿಣಮಿಸಿವೆ. ಆದರೆ ಶ್ರಮ ವಹಿಸದೆ ಕಳ್ಳ ಮಾರ್ಗದಲ್ಲಿ ಸಂಪಾದನೆ ಮಾಡುವ, ಯೋಜನೆಗಳನ್ನು ದುರ್ಬಳಕೆ ಮಾಡುವ, ದುಂದುವೆಚ್ಚ ಮಾಡುವ, ಕೆಲವು ಸೋಮಾರಿ ಜನ ಮಾತ್ರ “ಬಿಟ್ಟಿ ಭಾಗ್ಯ” ಎಂದು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಯಾದ ನನಗೆ ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ. ಸಂವಿಧಾನದ ಆಶಯಗಳನ್ನು ಈಡೇರಿಸುವುದು ನನ್ನ ಮೂಲಭೂತ ಕರ್ತವ್ಯ. ನಮ್ಮೆಲ್ಲ ಯೋಚನೆ-ಯೋಜನೆಗಳಿಗೆ ಮಾರ್ಗದರ್ಶನ ನೀಡುವುದು ನಮ್ಮ ಸಂವಿಧಾನ. ಅದರೊಳಗಿನ ಅಕ್ಷರ-ಅಕ್ಷರಗಳಿಗೂ ನಾನು ಬದ್ಧನಾಗಿದ್ದೇನೆ.

ನಾಡು, ನುಡಿ, ನೆಲ, ಜಲ ಮತ್ತು ಜನರ ಸಂರಕ್ಷಣೆಗೆ ಸರಕಾರ ಸದಾ ಬದ್ಧ ಮತ್ತು ಸಿದ್ಧವಾಗಿದೆ. ಸರ್ಕಾರ, ಸಾರ್ವಜನಿಕರು ಒಗ್ಗೂಡಿ ಸಮೃದ್ಧ ಕರ್ನಾಟಕದ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಕ್ಕೇ ಅಗ್ರ ಸ್ಥಾನ. ಕನ್ನಡ ಭಾಷೆಯದ್ದೇ ಸಾರ್ವಭೌಮತ್ವ. ಇದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಆಯಾ ಪ್ರದೇಶದ ಭಾಷೆಯನ್ನು ಗೌರವಿಸಬೇಕೆಂದು ಭಾಷಾವಾರು ನೀತಿ ಹೇಳುತ್ತದೆ.

2016ರ ಜೂನ್ 20ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಡಾ. ಬಿ ಆರ್ ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ನಾನು ಮಾಡಿದ ಭಾಷಣ ಇಲ್ಲಿದೆ