
ನನ್ನ ಮಾತು
‘ಅಂಬೇಡ್ಕರ್ ಸಮಾನತೆಯ ಸಮಾಜ ಕಟ್ಟಬೇಕೆಂದು ಬಯಸುವ ನಮ್ಮೆಲ್ಲರ ಪಾಲಿನ ದಾರಿದೀಪ’
2016ರ ಜೂನ್ 20ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಡಾ. ಬಿ ಆರ್ ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ನಾನು ಮಾಡಿದ ಭಾಷಣ ಇಲ್ಲಿದೆ