ನನ್ನ ಮಾತು
ಕನ್ನಡವೆನೆ ಕುಣಿದಾಡುವುದೆನ್ನದೆ…
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಕ್ಕೇ ಅಗ್ರ ಸ್ಥಾನ. ಕನ್ನಡ ಭಾಷೆಯದ್ದೇ ಸಾರ್ವಭೌಮತ್ವ. ಇದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಆಯಾ ಪ್ರದೇಶದ ಭಾಷೆಯನ್ನು ಗೌರವಿಸಬೇಕೆಂದು ಭಾಷಾವಾರು ನೀತಿ ಹೇಳುತ್ತದೆ.
ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!