
ಸುದ್ದಿ
ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರತ್ತೆ, ಸರ್ವಾಧಿಕಾರದಲ್ಲಿ ‘ನಾನು ಹೇಳ್ತೀನಿ-ನೀವು ಕೇಳಿ’ ಎನ್ನುವ ಧೋರಣೆ ಇರತ್ತೆ: ಸಿ.ಎಂ ಸಿದ್ದರಾಮಯ್ಯ
ಆಚಾರವೇ ಸ್ವರ್ಗ-ಅನಾಚಾರವೇ ನರಕ ಎನ್ನುವ ಬಸವಣ್ಣನವರ ಮೌಲ್ಯ ಪಾಲಿಸುವ ಶಪಥ ಮಾಡಿ ನೋಡೋಣ: ಸಿ.ಎಂ.ಸಿದ್ದರಾಮಯ್ಯ ಕರೆ ಕೂಡಲ ಸಂಗಮ ಏ 29 : ಮನ್ ಕಿ ಬಾತ್ ನಲ್ಲಿ ಚರ್ಚೆ ಇಲ್ಲ. ಏಕಮುಖವಾಗಿ ಹೇಳಿದ್ದನ್ನು