
ಸುದ್ದಿ
ಭಾರತದ ನವೀಕರಿಸಬಹುದಾದ ಇಂಧನದ ಪ್ರಯಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಸುಸ್ಥಿರ ಇಂಧನ: 2047ರ ಭಾರತಕ್ಕಾಗಿ ಒಂದು ಕಾರ್ಯಸೂಚಿ ಎಂಬ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತವು ಐತಿಹಾಸಿಕ ಪರಿವರ್ತನೆಯ ದಶೆಯಲ್ಲಿ ನಿಂತಿರುವ ಸಂದರ್ಭದಲ್ಲಿ, ಸ್ವಾತಂತ್ರ್ಯದ 100 ವರ್ಷಗಳ ಮೈಲಿಗಲ್ಲಲ್ಲಿ ಭಾರತವು ಸಾಗುತ್ತಿರುವಾಗ,
