ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಕರ್ನಾಟಕ 50 ಸಂಭ್ರಮ

ನನ್ನ ಮಾತು

ಕರ್ನಾಟಕ ಸಂಭ್ರಮ 50 | ಸರ್ವೋದಯ, ಸಮನ್ವಯ, ಸಮಾಜ ಸಮಾಜದತ್ತ ಬಹುರೂಪಿ ಕರ್ನಾಟಕ

ನಾಡು, ನುಡಿ, ನೆಲ, ಜಲ ಮತ್ತು ಜನರ ಸಂರಕ್ಷಣೆಗೆ ಸರಕಾರ ಸದಾ ಬದ್ಧ ಮತ್ತು ಸಿದ್ಧವಾಗಿದೆ. ಸರ್ಕಾರ, ಸಾರ್ವಜನಿಕರು ಒಗ್ಗೂಡಿ ಸಮೃದ್ಧ ಕರ್ನಾಟಕದ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು.

ವಿಡಿಯೋ

ಭಾಷೆ ಎಂದರೆ ಅಸ್ಮಿತೆ, ಭಾಷೆ ಎಂದರೆ ಬದುಕು..

ಭಾಷೆ ಎಂದರೆ ಅಸ್ಮಿತೆ, ಭಾಷೆ ಎಂದರೆ ಬದುಕು.
ಭಾಷೆಯನ್ನು ಉಳಿಸುವುದು ಎಂದರೆ ಬಳಸುವುದೇ ಆಗಿದೆ. ಈ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು ಎಂದು ಮನವಿ ಮಾಡುತ್ತೇನೆ.

ಸುದ್ದಿ

‘ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಕನ್ನಡ ಭವನ ನಿರ್ಮಾಣ’

ಇಡೀ ವರ್ಷ ಕನ್ನಡ ನೆಲ, ಜಲ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ‘ಕರ್ನಾಟಕ ಸಂಭ್ರಮ- 50’ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ