
ವಿಡಿಯೋ
ಅತ್ತಿಬೆಲೆ ಪಟಾಕಿ ದುರಂತ ಕುರಿತು ಸಿಎಂ ಪತ್ರಿಕಾಗೋಷ್ಠಿ
ಅತ್ತಿಬೆಲೆ ಪಟಾಕಿ ದುರಂತ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.