
ಸುದ್ದಿ
ದೇವರನ್ನು ಪೂಜಿಸುವವರಿಗೆ ಆಷಾಡಭೂತಿತನ ಇರಬಾರದು: ಸಿ.ಎಂ ಸಿದ್ದರಾಮಯ್ಯ
ನಾಗಮಂಗಲದ ಅಭಿವೃದ್ಧಿ ಮಾಡಿದ್ದು ಚೆಲುವರಾಯಸ್ವಾಮಿ: ಕ್ರೆಡಿಟ್ ತಗೊಂಡಿದ್ದು ಬೇರೆ ಯಾರೋ: ಸಿಎಂ ಮಂಡ್ಯ (ನಾಗಮಂಗಲ) ಏ 22: ದೇವರನ್ನು ಪೂಜಿಸುವವರಿಗೆ ಆಷಾಡಭೂತಿತನ ಇರಬಾರದು. ಮಾಡಬಾರದ್ದನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪಕಾರ್ಯ ಹೋಗಲ್ಲ. ಮನುಷ್ಯ